ಸಿನಿಮಾ ಸುದ್ದಿಒಟಿಟಿಯಲ್ಲಿ 'ಪೊನ್ನಿಯನ್ ಸೆಲ್ವನ್–2' ಬಿಡುಗಡೆ; ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
ಪ್ರೈಮ್ ವಿಡಿಯೋ ಗುರುವಾರ ಟ್ವಿಟರ್ನಲ್ಲಿ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ತನ್ನ ವೇದಿಕೆಯಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಿದೆ ಎಂದು ಘೋಷಿಸಿದೆ. ಚಲನಚಿತ್ರವು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಲು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿದೆ.