ಬಾಲಿವುಡ್ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರಬೇಡ: ಪತಿಗೆ ಆರ್ಡರ್ ಮಾಡಿದ ದೀಪಿಕಾ
ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರದಂತೆ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಸಿಂಗ್ ಅವರಿಗೆ ವಿಶೇಷ ಬೇಡಿಕೆ ಇಟ್ಟಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.