ರಾಜ್ಯಐಎಂಎ ಹಗರಣ: ಪೋಲೀಸ್ ಠಾಣೆಯಲ್ಲಿ ಧೂಳು ತಿನ್ನುತ್ತಿದೆ ಮನ್ಸೂರ್ ಖಾನ್ ಐಷಾರಾಮಿ ಕಾರುಗಳು!
ಪೊಂಜಿ ಹಗರಣಗಾರ ಮನ್ಸೂರ್ ಅಲಿ ಖಾನ್ ಎರಡು ಐಷಾರಾಮಿ ಕಾರುಗಳು ಸೇರಿದಂತೆ ಕನಿಷ್ಠ ಅರ್ಧ ಡಜನ್ ವಾಹನಗಳು ನಗರದ ಪೊಲೀಸ್ ಠಾಣೆಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.