ಪೈಲ್ವಾನ್

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ನಟ ಪ್ರಶಸ್ತಿ ನನಗೆ ಬೇಡವೆಂದ ಕಿಚ್ಚ ಸುದೀಪ್!
ಸಿನಿಮಾ ಸುದ್ದಿ

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ನಟ ಪ್ರಶಸ್ತಿ ನನಗೆ ಬೇಡವೆಂದ ಕಿಚ್ಚ ಸುದೀಪ್!

ತೀರ್ಪುಗಾರರು ನನ್ನನ್ನು ಆಯ್ಕೆ ಮಾಡಿರುವುದು ನಾನು ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ನನಗೆ ಉತ್ತೇಜನ ನೀಡುತ್ತದೆ ಎಂದು ತಿಳಿಸಿದ್ದಾರೆ.

ಗೌರವಯುತ ಜೀವನ ನಡೆಸಲು ನೆರವಿಗೆ ಬಾರದ ಪದಕ; ತಿನ್ನಲು ಕೂಳಿಲ್ಲದಿದ್ದರೂ ಕುಂದದ ಕುಸ್ತಿ ಪ್ರೇಮ; ಪೈಲ್ವಾನ್ ಗೆ ಬೇಕಿದೆ ಸಹಾಯ ಹಸ್ತ!
ರಾಜ್ಯ

ಗೌರವಯುತ ಜೀವನ ನಡೆಸಲು ನೆರವಿಗೆ ಬಾರದ ಪದಕ; ತಿನ್ನಲು ಕೂಳಿಲ್ಲದಿದ್ದರೂ ಕುಂದದ ಕುಸ್ತಿ ಪ್ರೇಮ; ಪೈಲ್ವಾನ್ ಗೆ ಬೇಕಿದೆ ಸಹಾಯ ಹಸ್ತ!

ಗೌರವಯುತ ಜೀವನ ಮಾಡಬೇಕೆಂದು ಬಯಸಿದ ಕುಸ್ತಿ ಪಟುವೊಬ್ಬರಿಗೆ ಯಾವುದೇ ನೆರವು ಸಿಗದ ಕಾರಣ, ಹೊಟ್ಟೆಪಾಡಿಗೆ ಹಮಾಲಿ ಮಾಡಿಕೊಂಡು ಜೀವನ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಹೆಬ್ಬುಲಿ, ಪೈಲ್ವಾನ್, ಕಬ್ಜ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ಸಜ್ಜು!
ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಡಲು ಹೆಬ್ಬುಲಿ, ಪೈಲ್ವಾನ್, ಕಬ್ಜ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ಸಜ್ಜು!

ವೇದಾಲಂ ಮತ್ತು ಡಿಕ್ಟೇಟರ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟ ಕಬೀರ್ ದುಹಾನ್ ಸಿಂಗ್ ಅವರು ಜೂನ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕಬೀರ್ ಸಿಂಗ್ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸೀಮಾ ಚಹಾಲ್ ಅವರನ್ನು ವರಿಸಲಿದ್ದಾರೆ.

ಪೈಲ್ವಾನ್ ನಿರ್ದೇಶಕನೊಂದಿಗೆ ಕೈ ಜೋಡಿಸಿದ ನಿಖಿಲ್ ಕುಮಾರಸ್ವಾಮಿ!
ಸಿನಿಮಾ ಸುದ್ದಿ

ಪೈಲ್ವಾನ್ ನಿರ್ದೇಶಕನೊಂದಿಗೆ ಕೈ ಜೋಡಿಸಿದ ನಿಖಿಲ್ ಕುಮಾರಸ್ವಾಮಿ!

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ಚಿತ್ರರಂಗದತ್ತ ಮುಖ ಮಾಡಿದ್ದು ಪೈಲ್ವಾನ್ ನಿರ್ದೇಶಕನೊಂದಿಗೆ ಕೈ ಜೋಡಿಸಿದ್ದಾರೆ.

'ಪೈಲ್ವಾನ್' ಪೈರಸಿ ಹಿಂದಿರೋದು 'ಆತ'ನಲ್ಲ, 'ಆಕೆ'? ಅಭಿಮಾನಿ ಕೈಯಲ್ಲಿ ಲಿಂಕ್ ಶೇರ್ ಮಾಡಿಸಿದ್ದು ಹೇಗೆ ಗೊತ್ತ?
ಸಿನಿಮಾ ಸುದ್ದಿ

'ಪೈಲ್ವಾನ್' ಪೈರಸಿ ಹಿಂದಿರೋದು 'ಆತ'ನಲ್ಲ, 'ಆಕೆ'? ಅಭಿಮಾನಿ ಕೈಯಲ್ಲಿ ಲಿಂಕ್ ಶೇರ್ ಮಾಡಿಸಿದ್ದು ಹೇಗೆ ಗೊತ್ತ?

ಪೈರಸಿ ಭೂತ ಚಿತ್ರರಂಗವನ್ನು ಬೆಂಬಿಡದೆ ಕಾಡುತ್ತಿದೆ  ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಪೈರಸಿಯಾಗಿ ದೊಡ್ಡ ಸುದ್ದಿಯಾಗಿತ್ತು, ಅಲ್ಲದೆ ಸ್ಟಾರ್ ನಟರ ನಡುವಣ ವಾಗ್ಯುದ್ಧಕ್ಕೂ ಕಾರಣವಾಗಿತ್ತು.

ಪೈಲ್ವಾನ್ 'ಪೈರಸಿ' ಕಿಚ್ಚು: ನಾನು ನನ್ನ ಸ್ನೇಹಿತರು ಕೈಗೆ ಬಳೆ ತೊಟ್ಟಿಲ್ಲ: ತೊಡೆ ತಟ್ಟಿದ ಸುದೀಪ್
ಸಿನಿಮಾ ಸುದ್ದಿ

ಪೈಲ್ವಾನ್ 'ಪೈರಸಿ' ಕಿಚ್ಚು: ನಾನು ನನ್ನ ಸ್ನೇಹಿತರು ಕೈಗೆ ಬಳೆ ತೊಟ್ಟಿಲ್ಲ: ತೊಡೆ ತಟ್ಟಿದ ಸುದೀಪ್

ನಾನು ದರ್ಶನ್ ಅವರ ಕಟ್ಟ ಅಭಿಮಾನಿ. ಹೀಗಾಗಿ ನಾನೇ ಪೈಲ್ವಾನ್ ಚಿತ್ರದ ಪೈರಸಿ ಮಾಡಿದ್ದಾಗಿ ರಾಕೇಶ್ ಎಂಬಾತ ಒಪ್ಪಿಕೊಂಡಿದ್ದು ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವೀಟ್ ಮಾಡಿ ನಾನು ನನ್ನ ಸ್ನೇಹಿತರು ಕೈಗೆ ಬಳೆ ತೊಟ್ಟುಕೊಂಡಿಲ್ಲ.

'ಪೈಲ್ವಾನ್' ಗೆ ಪೈರಸಿ ಕಾಟ: ನಿರ್ಮಾಪಕಿಯಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು
ಸಿನಿಮಾ ಸುದ್ದಿ

'ಪೈಲ್ವಾನ್' ಗೆ ಪೈರಸಿ ಕಾಟ: ನಿರ್ಮಾಪಕಿಯಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಎಂದು ಆರೋಪಿಸಿ ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ, ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ಪೈಲ್ವಾನ್ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?
ಸಿನಿಮಾ ಸುದ್ದಿ

ಪೈಲ್ವಾನ್ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್  ಚೆನ್ನಾಗಿ ಆಗಿದೆ. ಬಹುನಿರೀಕ್ಷಿತ  ಪೈಲ್ವಾನ್ ಸಿನಿಮಾ  ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ  ಬಿಡುಗಡೆಯಾಗಿದ್ದು, ಕರ್ನಾಟಕ ಒಂದರಲ್ಲಿಯೇ 400 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 

ಪೈಲ್ವಾನ್ ಗಾಗಿ 'ಎ ಫಾರ್ ಆಪಲ್' ನಿಂದ ತಾಲೀಮು ನಡೆಸಿದ್ದೆ: ಕಿಚ್ಚ ಸುದೀಪ್
ಸಿನಿಮಾ ಸುದ್ದಿ

ಪೈಲ್ವಾನ್ ಗಾಗಿ 'ಎ ಫಾರ್ ಆಪಲ್' ನಿಂದ ತಾಲೀಮು ನಡೆಸಿದ್ದೆ: ಕಿಚ್ಚ ಸುದೀಪ್

ಜೀವನದಲ್ಲಿ ಎಂದೂ ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಳ್ಳದ ಯಾವ ಅಜೆಂಡಾಗಳನ್ನಿರಿಸಿಕೊಳ್ಲದ ನಟ ಸುದೀಪ್. ಆದರೆ ಇಂದು ಬಿಡುಗಡೆಯಾಗಿರುವ ಎಸ್.ಕೃಷ್ಣ ನಿರ್ದೇಶನದ "ಪೈಲ್ವಾನ್ "ನಲ್ಲಿ ಅವರು ಅಭಿನಯಿಸಿದ ರೀತಿ ತೆರೆ ಮೇಲಿನ ಕುಸ್ತಿಪಟುವಾದ ಬಗೆ ನೋಡಿದ ನಂತರ ಅವರು ಶರ್ಟ್ ಇಲ್ಲದೆಯೂ ತಮ್ಮ ದೇಹದಾರ್ಡ್ಯವನ್ನು ಪ್ರದರ್ಶಿಸುವ ಧೈರ್ಯ ತಾಳುವಂತಾಗಿದೆ.