ಸಿನಿಮಾ ಸುದ್ದಿ'ಪೈಲ್ವನ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ಭಾಗಿ!
ವರಮಹಾಲಕ್ಷ್ಮಿ ಹಬ್ಬವಾದ ನಾಳೆ ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಹಬ್ಬ. ಕಾರಣ ಸ್ಯಾಂಡಲ್ ವುಡ್ ನ ಮೇರು ನಟರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.