ಮೂರು ತಿಂಗಳಿನಿಂದ ಉಳಿಸಿಕೊಂಡಿರುವ ಸಂಬಳವನ್ನು ತಿಂಗಳ ಅಂತ್ಯದೊಳಗೆ ನೀಡಿ ಇಲ್ಲದಿದ್ದರೆ ಏಪ್ರಿಲ್ 1ರಿಂದ ವಿಮಾನವನ್ನು ಓಡಿಸುವುದಿಲ್ಲ ಎಂದು ಜೆಟ್ ಪೈಲಟ್ ಗಳು ಬೆದರಿಕೆ ಹಾಕಿದ್ದಾರೆ.