ದೇಶಪೈಲಟ್ಗಳು ತಪ್ಪಿತಸ್ಥರೆಂದು ಭಾವಿಸಲಾಗಿದೆ; AAIB ವರದಿಯಲ್ಲಿ ಪಕ್ಷಪಾತ: ಪೈಲಟ್ ಸಂಘ ಟೀಕೆ; Air India, ಬೋಯಿಂಗ್ ಪ್ರತಿಕ್ರಿಯೆ ಏನು?
ವಿಮಾನ ಅಪಘಾತ ತನಿಖಾ ಬ್ಯೂರೋ (AIIB) ಸಲ್ಲಿಸಿದ ಪ್ರಾಥಮಿಕ ವರದಿಗೆ Air India, ಬೋಯಿಂಗ್ ಮತ್ತು ದೇಶದ ಪೈಲಟ್ ಸಂಘಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ಬಂದಿವೆ.