ಪೈಲಟ್ ರಕ್ಷಣೆ

ಶತ್ರು ನೆಲದಲ್ಲಿ ಅಸಾಧಾರಣ ರಕ್ಷಣೆ: ಇರಾನ್ನಲ್ಲಿ ಪೈಲಟ್ ರಕ್ಷಿಸಿದ ಅಮೆರಿಕ (ಜಾಗತಿಕ ಜಗಲಿ)
ಇಬ್ಬರು ಪೈಲಟ್ಗಳು ತಕ್ಷಣವೇ ಶೂನ್ಯ ಎತ್ತರ ಮತ್ತು ಶೂನ್ಯ ವೇಗದಲ್ಲೂ ಕಾರ್ಯಾಚರಿಸುವ ವಿಶೇಷ ಆಸನಗಳನ್ನು ಬಳಸಿಕೊಂಡು ತಕ್ಷಣವೇ ವಿಮಾನದಿಂದ ಹೊರ ಜಿಗಿದಿದ್ದರು.

ವಿಶೇಷ ಪಡೆ, ಹತ್ತಾರು ಸೇನಾ ವಿಮಾನ ಕಾರ್ಯಾಚರಣೆ: ಶತ್ರು ನೆಲದಲ್ಲಿ ಬಿದ್ದ ತನ್ನ ಪೈಲಟ್ ನ್ನು ಅಮೆರಿಕ ರಕ್ಷಿಸಿದ್ದೇ ರೋಚಕ!
ಶತೃರಾಷ್ಟ್ರ ಇರಾನ್ ನಲ್ಲಿ ಬಿದ್ದ ತನ್ನ ಪೈಲಟ್ ಅನ್ನು ರಕ್ಷಣೆ ಮಾಡಲು ಅಮೆರಿಕ ಸೇನೆ ಹರಸಾಹಸ ಪಟ್ಟಿತ್ತು. ತನ್ನ ಹಲವು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಇರಾನ್ ಮೇಲೆ ಹಾರಿಸಿ ಪೈಲಟ್ ಗಾಗಿ ತೀವ್ರ ಶೋಧ ನಡೆಸಿತ್ತು.

