ದೇಶಅಸ್ಸಾಂ: ಭಾರತೀಯ ವಾಯುಪಡೆಯ Sukhoi-30 ಯುದ್ಧ ವಿಮಾನ ಪತನ! ಇಬ್ಬರು ಪೈಲಟ್ ದುರ್ಮರಣ; Video
ತರಬೇತಿಯಲ್ಲಿದ್ದ Su-30MKI ಯುದ್ಧ ವಿಮಾನ ಗುರುವಾರ ಜೋರ್ಹತ್ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ (IAF) ಹೇಳಿಕೆಯಲ್ಲಿ ತಿಳಿಸಿದೆ.