ವಾಣಿಜ್ಯದೆಹಲಿ: ಪೈಪ್ ಮೂಲಕ ಅಡುಗೆ ಅನಿಲ ಬೆಲೆ ಪ್ರತಿ ಯೂನಿಟ್ಗೆ 2.63 ರೂ. ಹೆಚ್ಚಳ
ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ನಗರಗಳಲ್ಲಿ ಪೈಪ್ಲೈನ್ ಮೂಲಕ ಅಡುಗೆ ಅನಿಲದ ಬೆಲೆಯನ್ನು ಶುಕ್ರವಾರ ಪ್ರತಿ ಯೂನಿಟ್ಗೆ 2.63 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ದರ...