ದೇಶಕಾಂಗ್ರೆಸ್ ಸೂಟುಬೂಟುಗಿಂತ ಜುಬ್ಬಾ ಪೈಜಾಮಾಗಳನ್ನು ಬೆಂಬಲಿಸುತ್ತದೆ: ರಾಹುಲ್
ಮುಂಗಾರು ಅಧಿವೇಶನದ ಬಳಿಕ ಇದೀಗ ಮತ್ತೆ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಪಕ್ಷ ಚಪ್ಪಲಿ, ಶರ್ಟ್ ಹಾಗೂ ಜುಬ್ಬಾ ಪೈಜಾಮಾ ಹಾಕಿಕೊಳ್ಳುವವರ ಬಗ್ಗೆ ಕಾಳಜಿ ವಹಿಸುತ್ತದೆಯೇ ಹೊರತು ಸೂಟುಬೂಟು ಹಾಕಿಕೊಳ್ಳುವವರಿಗಲ್ಲ...