ವಿಶೇಷಭಾರತದಲ್ಲಿ ಮೊದಲು! ದೆಹಲಿ ವೈದ್ಯರಿಂದ ನಾಯಿಗೆ ಪೇಸ್ಮೇಕರ್ ಶಸ್ತ್ರಚಿಕಿತ್ಸೆ
ದೇಶದ ಪಶುವೈದ್ಯಕೀಯಲೋಕದಲ್ಲಿ ಹೊಸದೊಂದು ಅಧ್ಯಾಯ ಸೃಷ್ಟಿಯಾಗಿದೆ. ಏಳೂವರೆ ವರ್ಷದ ಕಾಕರ್ ಸ್ಪೈನಿಯಲ್ ಗಾಗಿ ಪೇಸ್ಮೇಕರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಇದು ಭಾರತದಲ್ಲಿ ಇಂತಹದೊಂದು ಶಸ್ತ್ರಚಿಕಿತ್ಸೆ ನಡೆದಿರುವುದು ಇದು ಮೊದಲು ಎನ್ನಲಾಗಿದೆ.