ಜಿಲ್ಲಾ ಸುದ್ದಿಪೇದೆಗೆ ಮೇಘರಿಕ್ ಪ್ರಶಂಸೆ
ಮಲ್ಲೇಶ್ವರ 15ನೇ ಕ್ರಾಸ್ನಲ್ಲಿ ಹೋಟೆಲ್ ನೌಕರನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಕೇವಲ 3 ತಾಸಿನಲ್ಲೇ ಬಂಧಿಸಲು ಮುಖ್ಯಪಾತ್ರ ವಹಿಸಿದ ಕಾನ್ಸ್ಟೇಬಲ್ ಧನಂಜಯ್ ಅವರಿಗೆ ಪ್ರಶಂಸನಾ ಪತ್ರ ಮತ್ತು ರು.10 ಸಾವಿರ ಬಹುಮಾನ ನೀಡಿ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಗೌರವಿಸಿದರು...