ದೇಶಪೇಜರ್ ಬ್ಲಾಸ್ಟ್ ಗೆ ಮಲಯಾಳಿ ನಂಟು: ಕೇರಳದ ವಯನಾಡ್ ಮೂಲದ ವ್ಯಕ್ತಿ ಕುರಿತು ತನಿಖೆ
ಘಟನೆಯಲ್ಲಿ 39 ವರ್ಷದ ಉದ್ಯಮಿ ಮತ್ತು ನಾರ್ವೇ ಪ್ರಜೆ ರಿನ್ಸನ್ ಜೋಸ್ ಭಾಗಿಯಾಗಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲತಃ ಕೇರಳದ ಮನಂತವಾಡಿಯವರಾದ ಜೋಸ್, ಪ್ರಸ್ತುತ ಓಸ್ಲೋದಲ್ಲಿ ವಾಸಿಸುತ್ತಿದ್ದಾರೆ.