ಪೇಜರ್ ದಾಳಿ

Lebanon Pager Attacks: ''ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷ ಅಪಾಯಕರ''- ವಿಶ್ವಸಂಸ್ಥೆ ತೀವ್ರ ಕಳವಳ
ವಿದೇಶ

Lebanon Pager Attacks: ''ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷ ಅಪಾಯಕರ''- ವಿಶ್ವಸಂಸ್ಥೆ ತೀವ್ರ ಕಳವಳ

'ಹೆಜ್ಬೊಲ್ಲಾ ಗುರಿಯಾಗಿಸಿಕೊಂಡು ನಡೆದ ಪೇಜರ್ ಸ್ಫೋಟ ಲೆಬನಾನ್‌ನಲ್ಲಿ ನಾಟಕೀಯ ಸಂಘರ್ಷ ಉಲ್ಬಣಗೊಳ್ಳುವ ಗಂಭೀರ ಅಪಾಯವನ್ನು ಸೂಚಿಸುತ್ತವೆ ಮತ್ತು ಆ ಉಲ್ಬಣವನ್ನು ತಪ್ಪಿಸಲು ಎಲ್ಲವನ್ನೂ ಮಾಡಬೇಕು'...

Lebanon: ಪೇಜರ್ ಬೆನ್ನಲ್ಲೇ ವಾಕಿಟಾಕಿ ಕೂಡ ಸ್ಫೋಟ; 32 ಸಾವು, 3250 ಮಂದಿಗೆ ಗಾಯ!
ವಿದೇಶ

Lebanon: ಪೇಜರ್ ಬೆನ್ನಲ್ಲೇ ವಾಕಿಟಾಕಿ ಕೂಡ ಸ್ಫೋಟ; 32 ಸಾವು, 3250 ಮಂದಿಗೆ ಗಾಯ!

ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ಬಳಸುತ್ತಿದ್ದ ವಾಕಿ-ಟಾಕಿಗಳು ಬುಧವಾರ ಅದರ ಭದ್ರಕೋಟೆ ಬೈರುತ್ ನಲ್ಲಿ ಸ್ಫೋಟಗೊಂಡವು. ಈ ಪ್ರಕರಣದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿ ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

Hezbollah Pager Blasts: ತೈವಾನ್ ನಿಂದ ಪೇಜರ್ ರವಾನೆ; 'ತನ್ನದಲ್ಲ' ಎಂದ Gold Apollo ಸಂಸ್ಥೆ!; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ವಿದೇಶ

Hezbollah Pager Blasts: ತೈವಾನ್ ನಿಂದ ಪೇಜರ್ ರವಾನೆ; 'ತನ್ನದಲ್ಲ' ಎಂದ Gold Apollo ಸಂಸ್ಥೆ!; ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಹೆಜ್ಬುಲ್ಲಾ ಸಂಘಟನೆಯ ಸದಸ್ಯರ ಸಾವಿಗೆ ಕಾರಣವಾದ ಪೇಜರ್ ಸ್ಫೋಟ ಪ್ರಕರಣದಲ್ಲಿ ಬಳಸಲಾದ ಪೇಜರ್ ಗಳನ್ನು ತೈವಾನ್ ನಿಂದ ತರಲಾಗಿತ್ತು. ಮತ್ತು ಹೀಗೆ ಪೇಜರ್ ಗಳು ಲೆಬೆನಾನ್ ಸೇರುವ ಮುನ್ನವೇ ಅದಕ್ಕೆ ಸ್ಫೋಟಕಗಳನ್ನು ಅಳವಡಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಹೆಜ್ಬುಲ್ಲಾಗಳ ಸಾವಿರಾರು ಪೇಜರ್ ಸ್ಫೋಟ; ಇಸ್ರೇಲ್ ಮಾಡಿದ್ದೇನು?
ವಿಡಿಯೋ

ಹೆಜ್ಬುಲ್ಲಾಗಳ ಸಾವಿರಾರು ಪೇಜರ್ ಸ್ಫೋಟ; ಇಸ್ರೇಲ್ ಮಾಡಿದ್ದೇನು?

Hezbollah: ಸಾವಿರಾರು ಪೇಜರ್ ಗಳು ಸ್ಫೋಟಗೊಂಡಿದ್ದು ಹೇಗೆ? ಇಸ್ರೇಲ್ ಮಾಡಿದ್ದಾದರೂ ಏನು?
ವಿದೇಶ

Hezbollah: ಸಾವಿರಾರು ಪೇಜರ್ ಗಳು ಸ್ಫೋಟಗೊಂಡಿದ್ದು ಹೇಗೆ? ಇಸ್ರೇಲ್ ಮಾಡಿದ್ದಾದರೂ ಏನು?

ಈ ಪೇಜರ್ ತರಂಗಗಳನ್ನೇ ಇಸ್ರೇಲ್ ತಂತ್ರಜ್ಞರು ಹ್ಯಾಕ್ ಮಾಡಿದ್ದಾರೆ. ಹಾಗೆ ಹ್ಯಾಕ್ ಮಾಡಿದ ನಂತರ, ಅವುಗಳಲ್ಲಿ ಬಳಕೆಯಾಗುವ ಟೆಕ್ಸ್ಟ್ ಮಾದರಿಯ ಡೇಟಾ ಗಳನ್ನು ಸಂಗ್ರಹಿಸಿ ಅವುಗಳಲ್ಲಿ ಯಾರ ಸಂದೇಶಗಳಲ್ಲಿ ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿದ ಸಂವಹನ ನಡೆಸಿದ್ದಾರೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ.

Pager Attacks: ''ಇಸ್ರೇಲ್ ಗೆ ತಕ್ಕಪಾಠ ಕಲಿಸುತ್ತೇವೆ''; Hezbollah ಉಗ್ರ ಎಚ್ಚರಿಕೆ
ವಿದೇಶ

Pager Attacks: ''ಇಸ್ರೇಲ್ ಗೆ ತಕ್ಕಪಾಠ ಕಲಿಸುತ್ತೇವೆ''; Hezbollah ಉಗ್ರ ಎಚ್ಚರಿಕೆ

ಪೇಜರ್ ಸ್ಫೋಟ ಪ್ರಕರಣದಲ್ಲಿ ಈ ವರೆಗೂ ಕನಿಷ್ಠ 9 ಮಂದಿ ಸಾವಿಗೀಡಾಗಿ ಸುಮಾರು 2,800 ಜನರು ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.