ದೇಶPok ನಲ್ಲಿ ಪೆಹಲ್ಗಾಮ್ ಉಗ್ರನ ಅಂತ್ಯಕ್ರಿಯೆ: ಬಂದೂಕುಧಾರಿಯಾಗಿ ಬಂದ ಉಗ್ರ ಬೆಂಬಲಿಗರು, ರೊಚ್ಚಿಗೆದ್ದ ಸ್ಥಳೀಯರು; ಮುಂದೇನಾಯ್ತು ಅಂದ್ರೆ...
ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿರುವ ವೀಡಿಯೊಗಳು ಮತ್ತು ಫೋಟೋಗಳು ಜುಲೈ 30 ರಂದು ತಾಹಿರ್ ಅವರ ಅಂತಿಮ ಪ್ರಾರ್ಥನೆಗಾಗಿ ಪಿಒಕೆಯ ಕುಯಾನ್ ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳು ಸೇರುತ್ತಿರುವುದನ್ನು ತೋರಿಸಿವೆ.