ವಿದೇಶಪೆಸಿಫಿಕ್ ಮಹಾಸಾಗರದಲ್ಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ನಡೆಸಿದ ಚೀನಾ; ಜಪಾನ್-ನ್ಯೂಜಿಲೆಂಡ್ ತೀವ್ರ ಕಳವಳ..!
ಜುಲೈ 6ರಂದು ಮಧ್ಯಾಹ್ನ 12.01ಕ್ಕೆ ಚೀನಾದ ಕಾರ್ಯತಂತ್ರದ ಪರಮಾಣು ಜಲಾಂತರ್ಗಾಮಿ ನೌಕೆಯಿಂದ ತರಬೇತಿ ಉದ್ದೇಶಕ್ಕಾಗಿ ಸಿಮ್ಯುಲೇಷನ್ ವಾರ್ಹೆಡ್ ಅಳವಡಿಸಲಾಗಿದ್ದ ಕಾರ್ಯತಂತ್ರದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.