ರಾಜ್ಯಬೆಂಗಳೂರು: ಮೆಟ್ರೋ ರೈಲಿನಲ್ಲಿ ಮಹಿಳೆಯರು 'ಪೆಪ್ಪರ್ ಸ್ಪ್ರೇ' ಕೊಂಡೊಯ್ಯಲು ಅವಕಾಶ
ಹೈದ್ರಾಬಾದಿನಲ್ಲಿ ಕಳೆದ ವಾರ ನಡೆದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಂತೆ, ಮಹಿಳೆಯರ ಸ್ವಯಂ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಬಿಎಂಆರ್ ಸಿಎಲ್ ಅವಕಾಶ ನೀಡಲು ನಿರ್ಧರಿಸಿದೆ.