ಪೆಪ್ಪರ್ ಸ್ಪ್ರೇ

ಪೆಪ್ಪರ್ ಸ್ಪ್ರೇ ನಿಜಕ್ಕೂ ಅಪಾಯಕಾರಿ ಅಸ್ತ್ರ, ಪ್ರಕರಣ ರದ್ದುಗೊಳಿಸಲ್ಲ ಎಂದ ಹೈಕೋರ್ಟ್!
ಪೆಪ್ಪರ್ ಸ್ಪ್ರೇ ನಿಸ್ಸಂದೇಹವಾಗಿ ಅಪಾಯಕಾರಿ ಅಸ್ತ್ರ ಎಂದು ಉಲ್ಲೇಖಿಸಿರುವ ಹೈಕೋರ್ಟ್, ಇದನ್ನು ಅಸ್ತ್ರವಾಗಿ ಬಳಸುವುದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಯಾವುದೇ ಕಾನೂನನ್ನು ರೂಪಿಸಲಾಗಿಲ್ಲ ಎಂದು ಹೇಳಿದೆ.

ಬೆಂಗಳೂರು: ಬಂಧಿಸಲು ಹೋದ ಪಿಎಸ್ಐ ಮುಖಕ್ಕೆ ಪೆಪ್ಪರ್ ಸ್ಪ್ರೇ; ರೌಡಿ ಅರೆಸ್ಟ್
ಬಂಧಿಸಲು ಹೋಗಿದ್ದ ಪಿಎಸ್ಐ ಹಾಗೂ ಹೆಡ್ ಕಾನ್ಸ್ಟೆಬಲ್ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾಗಿದ್ದ ರೌಡಿ ಮನು ಅಲಿಯಾಸ್ ಜೆಡಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

