ಕ್ರಿಕೆಟ್ಬಾಲ್ ಹಿಡಿಯೋ...: Bangladesh vs New Zealand ಪಂದ್ಯದಲ್ಲಿ ವಿಕೆಟ್ ಕೀಪರ್ ಪ್ರಮಾದ; 5 ರನ್ penalty, ಬೌಲರ್ ಆಕ್ರೋಶ!
ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ ಎ ತಂಡದ ವಿರುದ್ಧ ಏಕದಿನ ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದು, ಈ ಪೈಕಿ ನಿನ್ನೆ ನಡೆದ 3ನೇ ಅಭ್ಯಾಸ ಏಕದಿನ ಪಂದ್ಯದಲ್ಲಿ ಈ ಘಟನೆ ವರದಿಯಾದಿದೆ.