ರಾಜ್ಯಕರ್ನಾಟಕ-ಪೆನಾಂಗ್ ತಾಂತ್ರಿಕ, ಕೌಶಲ್ಯ ಅಭಿವೃದ್ಧಿ ಸಹಯೋಗ: ನಿಯೋಗ ಜೊತೆ ಸಚಿವ ಪ್ರಿಯಾಂಕ್ ಖರ್ಗೆ ಚರ್ಚೆ
ಕರ್ನಾಟಕವು ಸಾಫ್ಟ್ವೇರ್ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಚಿಪ್ ವಿನ್ಯಾಸ, ಸ್ಟಾರ್ಟ್ಅಪ್ಗಳು, ಡೀಪ್ ಟೆಕ್ ಮತ್ತು ಪ್ರತಿಭೆ ಅಭಿವೃದ್ಧಿಯಲ್ಲಿ ತನ್ನ ಸಾಮರ್ಥ್ಯಗಳನ್ನು ತೋರಿಸಿದೆ.