ದೇಶಎಥೆನಾಲ್ ಮಿಶ್ರಣ ಮಾಡದಿದ್ದರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 125 ರೂ ಆಗಿರೋದು: E20ಗೆ ಕೇಂದ್ರ ಸಮರ್ಥನೆ
ದೇಶೀಯವಾಗಿ ಪೂರ್ವನಿಗದಿತ ದರದಲ್ಲಿ ಖರೀದಿಸಿದ ಎಥೆನಾಲ್ ಅನ್ನು ಪೆಟ್ರೋಲ್ನಲ್ಲಿ ಶೇ.20ರಷ್ಟು ಮಿಶ್ರಣ ಮಾಡಿದ್ದರಿಂದ ಗ್ರಾಹಕರು ಪ್ರತಿ ಲೀಟರ್ಗೆ 94.77 ರೂ. ಬೆಲೆಯಲ್ಲೇ ಪೆಟ್ರೋಲ್ ಅನ್ನು ಖರೀದಿಸಲು ಸಾಧ್ಯವಾಗುತ್ತಿದೆ