ರಾಜ್ಯಕುಂದಾಪುರ: ನಾಗಮಂಗಲದ ಕೊರೋನಾ ಸೋಂಕಿತ ಸ್ನಾನ ಮಾಡಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್
ಸರಕು ವಾಹನದಲ್ಲಿ ಮುಂಬೈನಿಂದ ಬಂದಿದ್ದ ಮಂಡ್ಯ ಮೂಲದ ನಾಗಮಂಗಲದ ವ್ಯಕ್ತಿಯೊಬ್ಬನಿಗೆ ಕೊರೋನಾ ಇರುವುದು ದೃಢವಾಗಿದ್ದು . ಪ್ರಯಾಣದ ಸಮಯದಲ್ಲಿ, ಅವರು ತಾಲ್ಲೂಕಿನ ತೆಕ್ಕಟ್ಟೆಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಸ್ನಾನ ಮಾಡಿದ್ದರು ಎಂಬ ಹಿನ್ನೆಲೆಯಲ್ಲಿ ಆ ಪೆಟ್ರೋಲ್ ಬಂಕ್ ಅನ್ನು ಸೀಲ್ ಮಾಡಲಾಗಿದೆ. ಟೋಲ್ ಗೇಟ್ ಅನ್ನು ನಿರ್ವಹಿಸುತ್ತಿರುವ ಆರು ಸಿಬ್ಬಂದಿ ಮತ್ತು ಆರು