ಪೆಟ್ರೋಲ್ ದರ ಏರಿಕೆ

ಪೆಟ್ರೋಲ್ ಬೆಲೆ ಏರಿಕೆ -ಇಳಿಕೆಯ ಜಾಗತಿಕ ಆಟದ ಗುಟ್ಟೇನು ಗೊತ್ತೇ?
ಈಗ ಮತ್ತೆ ತೈಲದ ಬೆಲೆ ಹೆಚ್ಚಗಾತೊಡಗಿದೆ. ಜನ ಸಾಮಾನ್ಯನಲ್ಲಿ ಈ ತೈಲಬೆಲೆ ಏಕೆ ಈ ರೀತಿ ಹೆಚ್ಚು ಕಡಿಮೆಯಾಗುತ್ತದೆ ಎನ್ನುವ ಪ್ರಶ್ನೆ ಸಹಜವಾಗೇ ಮೂಡುತ್ತದೆ.

ಮತ್ತೆ ಪೆಟ್ರೋಲ್ ದರ 2.58 ರು., ಡೀಸೆಲ್ 2.26 ರು. ಏರಿಕೆ
ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 2.58ರು ಮತ್ತು ಡೀಸೆಲ್ ದರ 2.26ರು ಏರಿಕೆಯಾಗಿದೆ...

ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೆ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ದರ ಏರಿಕೆ
ಪೆಟ್ರೋಲ್-ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ದರ ಏರಿಕೆ ಮಾಡಲಾಗಿದ್ದು, ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ದರದಲ್ಲಿ 21 ರು ಏರಿಕೆ ಮಾಡಲಾಗಿದೆ.

ಮತ್ತೆ ದರ ಏರಿಕೆ; ಪೆಟ್ರೋಲ್ ಬೆಲೆ 83 ಪೈಸೆ, ಡೀಸೆಲ್ ದರ 1.26 ರು. ಏರಿಕೆ
ಕೇವಲ ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದು, ಪೆಟ್ರೋಲ್ ದರ 83 ಪೈಸೆ ಮತ್ತು ಡೀಸೆಲ್ ದರ 1.26 ರು. ಏರಿಕೆಯಾಗಿದೆ..

