ರಾಜ್ಯಅಂತಾರಾಷ್ಟ್ರೀಯ ಸಂಬಂಧ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ವಿಫಲ; ಪ್ರಯಾಣ ಮತ್ತು ವಾಹನ ಬಳಕೆಯನ್ನು ಜನರು ಹೇಗೆ ನಿಲ್ಲಿಸಲು ಸಾಧ್ಯ?: ಡಿ.ಕೆ ಶಿವಕುಮಾರ್; Video
ಸಾಮಾನ್ಯ ಜನರು ಅಗತ್ಯ ಬಳಕೆಯನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದರು. ಜಾಗತಿಕ ಸಂಘರ್ಷಗಳಿಂದ ಉಂಟಾದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.