ವಿದೇಶ"ಪುಟಿನ್ ಚೆನ್ನಾಗಿ ಮಾತನಾಡಿ, ನಂತರ ಎಲ್ಲರಿಗೂ ಬಾಂಬ್ ಹಾಕ್ತಾರೆ": ರಷ್ಯಾದ ಮೇಲೆ ಹೊಸ ನಿರ್ಬಂಧದ ಸುಳಿವು ನೀಡಿದ ಟ್ರಂಪ್!
ಯುಎಸ್ ವಿಶೇಷ ರಾಯಭಾರಿ ಉಕ್ರೇನ್ಗೆ ಪ್ರವಾಸ ಕೈಗೊಳ್ಳಲಿದ್ದು, ಟ್ರಂಪ್ ವಾಷಿಂಗ್ಟನ್ನಲ್ಲಿ ನ್ಯಾಟೋ ಸೆಕ್ರೆಟರಿ ಜನರಲ್ ಮಾರ್ಕ್ ರುಟ್ಟೆ ಅವರನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ.