ದೇಶಪರೀಕ್ಷಿಸಿದ ಫೋನ್ಗಳಲ್ಲಿ ಪೆಗಾಸಸ್ ಸ್ಪೈವೇರ್ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ: ಸುಪ್ರೀಂ ಕೋರ್ಟ್
ಪೆಗಾಸಸ್ನ ಅನಧಿಕೃತ ಬಳಕೆಯ ಕುರಿತು ತನಿಖೆ ನಡೆಸಲು ನೇಮಿಸಿರುವ ತಾಂತ್ರಿಕ ಸಮಿತಿಯು ಪರೀಕ್ಷಿಸಿದ 29 ಮೊಬೈಲ್ ಫೋನ್ಗಳ ಪೈಕಿ ಐದು ಮೊಬೈಲ್ ಫೋನ್ಗಳಲ್ಲಿ ಕೆಲವು ಮಾಲ್ವೇರ್ಗಳು ಕಂಡುಬಂದಿವೆ.