ಪೆಗಾಸಸ್ ಗೂಢಚರ್ಯೆ

ಪೆಗಾಸಸ್‌ ತಯಾರಕ ಸಂಸ್ಥೆ ಜೊತೆ ಯಾವುದೇ ವಹಿವಾಟು ನಡೆಸಿಲ್ಲ: ರಕ್ಷಣಾ ಸಚಿವಾಲಯ
ದೇಶ

ಪೆಗಾಸಸ್‌ ತಯಾರಕ ಸಂಸ್ಥೆ ಜೊತೆ ಯಾವುದೇ ವಹಿವಾಟು ನಡೆಸಿಲ್ಲ: ರಕ್ಷಣಾ ಸಚಿವಾಲಯ

ಇಸ್ರೇಲಿ ಸ್ಪೈ ವೇರ್‌ ತಯಾರಕ ಸಂಸ್ಥೆ ಎನ್‌ ಎಸ್‌ ಓ ಟೆಕ್ನಾಲಾಜೀಸ್‌ ಜೊತೆ ಯಾವುದೇ ವ್ಯವಹಾರ, ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಸೋಮವಾರ ರಾಜ್ಯಸಭೆಗೆ ಸ್ಪಷ್ಟಪಡಿಸಿದೆ.

ಪೆಗಾಸಸ್ ಗೂಢಚರ್ಯೆ: ಸುಪ್ರೀಂ ಕೋರ್ಟ್ ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ
ದೇಶ

ಪೆಗಾಸಸ್ ಗೂಢಚರ್ಯೆ: ಸುಪ್ರೀಂ ಕೋರ್ಟ್ ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ

ಪೆಗಾಸಸ್ ಗೂಢಚರ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರಿಂದ ಸ್ವತಂತ್ರ ತನಿಕೆಗೆಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ಮುಂದಿನ ವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. 

ಪೆಗಾಸಸ್ ಸ್ಪೈವೇರ್ ಟಾರ್ಗೆಟ್ ಪಟ್ಟಿಯಲ್ಲಿ ಉದ್ಯಮಿ ಅಂಬಾನಿ ಹೆಸರು: ವರದಿ
ದೇಶ

ಪೆಗಾಸಸ್ ಸ್ಪೈವೇರ್ ಟಾರ್ಗೆಟ್ ಪಟ್ಟಿಯಲ್ಲಿ ಉದ್ಯಮಿ ಅಂಬಾನಿ ಹೆಸರು: ವರದಿ

ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ಗೂಢಚರ್ಯೆಯ ಟಾರ್ಗೆಟ್ ಪಟ್ಟಿಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರೂ ಇದ್ದದ್ದು ಈಗ ಬಹಿರಂಗವಾಗಿದೆ. 

ಪೆಗಾಸಸ್ ಗೂಢಚರ್ಯೆ ವಾಟರ್ ಗೇಟ್ ಗಿಂತಲೂ ಕೆಟ್ಟದಾಗಿದೆ: ಮಮತಾ ಬ್ಯಾನರ್ಜಿ 
ದೇಶ

ಪೆಗಾಸಸ್ ಗೂಢಚರ್ಯೆ ವಾಟರ್ ಗೇಟ್ ಗಿಂತಲೂ ಕೆಟ್ಟದಾಗಿದೆ: ಮಮತಾ ಬ್ಯಾನರ್ಜಿ 

ಪೆಗಾಸಸ್ ಸ್ಪೈವೇರ್ ಬಳಸಿ ಪತ್ರಕರ್ತರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ರಾಜಕೀಯ ನಾಯಕರ ಮೇಲಿನ ಮೇಲಿನ ಗೂಢಚರ್ಯೆ ವಾಟರ್ ಗೇಟ್ ಹಗರಣಕ್ಕಿಂತಲೂ ಕೆಟ್ಟದಾಗಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಪೆಗಾಸಸ್ ಸ್ಪೈ ವೇರ್: 40 ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಫೋನ್ ಹ್ಯಾಕ್; ಗೂಢಚರ್ಯೆ ಯತ್ನ?
ದೇಶ

ಪೆಗಾಸಸ್ ಸ್ಪೈ ವೇರ್: 40 ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಫೋನ್ ಹ್ಯಾಕ್; ಗೂಢಚರ್ಯೆ ಯತ್ನ?

ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ಭಾರತದಲ್ಲಿನ 40 ಕ್ಕೂ ಹೆಚ್ಚಿನ ಪತ್ರಕರ್ತರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.