ಪೃಥ್ವಿ ಅಂಬರ್

'ಚೌಕಿದಾರ್' ಚಿತ್ರದಲ್ಲಿ ಪೃಥ್ವಿ ಅಂಬಾರ್ ಗೆ ಧನ್ಯಾ ರಾಮ್‌ಕುಮಾರ್ ಜೋಡಿ!
ಸಿನಿಮಾ ಸುದ್ದಿ

'ಚೌಕಿದಾರ್' ಚಿತ್ರದಲ್ಲಿ ಪೃಥ್ವಿ ಅಂಬಾರ್ ಗೆ ಧನ್ಯಾ ರಾಮ್‌ಕುಮಾರ್ ಜೋಡಿ!

ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ಚೌಕಿದಾರ್ ಸಿನಿಮಾದಲ್ಲಿ ಧನ್ಯಾ ರಾಮ್ ಕುಮಾರ್ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ.

'ಫಾರ್​ ರಿಜಿಸ್ಟ್ರೇಷನ್' ಚಿತ್ರ ವಿಮರ್ಶೆ: ಕೊಂಚ ಸಸ್ಪೆನ್ಸ್, ಫುಲ್ ರೋಮ್ಯಾನ್ಸ್; ಪೃಥ್ವಿ-ಮಿಲನಾ ಕೆಮಿಸ್ಟ್ರಿ ಸೂಪರ್!
ಸಿನಿಮಾ ವಿಮರ್ಶೆ

'ಫಾರ್​ ರಿಜಿಸ್ಟ್ರೇಷನ್' ಚಿತ್ರ ವಿಮರ್ಶೆ: ಕೊಂಚ ಸಸ್ಪೆನ್ಸ್, ಫುಲ್ ರೋಮ್ಯಾನ್ಸ್; ಪೃಥ್ವಿ-ಮಿಲನಾ ಕೆಮಿಸ್ಟ್ರಿ ಸೂಪರ್!

ಚಿತ್ರದ ಟೈಟಲ್ ಮೂಲಕವೇ ಸಾಕಷ್ಟು ಗಮನ ಸೆಳೆದಿದ್ದ ‘ಫಾರ್​ ರಿಜಿಸ್ಟ್ರೇಷನ್' ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ. ನಟ ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಪ್ರೆಶ್ ಕಾಂಬಿನೇಶನ್ ಸಖತ್ ಮೋಡಿ ಮಾಡಿದೆ.

ಮತ್ಸ್ಯಗಂಧ ನನ್ನನ್ನು ಪೊಲೀಸ್ ಆಗಿ ಹೊಸ ಅವತಾರದಲ್ಲಿ ತೋರಿಸಿದೆ: ನಟ ಪೃಥ್ವಿ ಅಂಬರ್
ಸಿನಿಮಾ ಸುದ್ದಿ

ಮತ್ಸ್ಯಗಂಧ ನನ್ನನ್ನು ಪೊಲೀಸ್ ಆಗಿ ಹೊಸ ಅವತಾರದಲ್ಲಿ ತೋರಿಸಿದೆ: ನಟ ಪೃಥ್ವಿ ಅಂಬರ್

ಉದಯೋನ್ಮುಖ ನಿರ್ದೇಶಕರೊಂದಿಗೆ ಪ್ರಯೋಗ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಪೃಥ್ವಿ ಅಂಬರ್, "ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುವುದರಿಂದ ಬಾಂಧವ್ಯ ವೃದ್ಧಿಯ ಮಹತ್ವವನ್ನು ಕಲಿಸುತ್ತದೆ. ಒಟ್ಟಾರೆ ಅನುಭವವನ್ನು ಹೆಚ್ಚಿಸಿದೆ ಎನ್ನುತ್ತಾರೆ.

ಪೃಥ್ವಿ ಅಂಬರ್ ನಟನೆಯ 'ಮತ್ಸ್ಯಗಂಧ' ಫೆ.23ರಂದು ಬಿಡುಗಡೆ
ಸಿನಿಮಾ ಸುದ್ದಿ

ಪೃಥ್ವಿ ಅಂಬರ್ ನಟನೆಯ 'ಮತ್ಸ್ಯಗಂಧ' ಫೆ.23ರಂದು ಬಿಡುಗಡೆ

ಕನ್ನಡದಲ್ಲಿ ದಿಯಾ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟ ಪೃಥ್ವಿ ಅಂಬಾರ್, ಶಿವರಾಜ್ ಕುಮಾರ್ ಜೊತೆಗೆ ಭೈರಗಿ, ಶುಗರ್‌ಲೆಸ್ ಮತ್ತು ಇತ್ತೀಚೆಗೆ ದೂರದರ್ಶನ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಗೀತ, ನಾಟಕವೇ ನನ್ನ ಸಿನಿಮಾ ಪಯಣವನ್ನು ರೂಪಿಸಿದೆ: ಸಂಗೀತ ನಿರ್ದೇಶನಕ್ಕೆ ಪ್ರಶಾಂತ್ ಸಿದ್ದಿ ಎಂಟ್ರಿ
ಸಿನಿಮಾ ಸುದ್ದಿ

ಸಂಗೀತ, ನಾಟಕವೇ ನನ್ನ ಸಿನಿಮಾ ಪಯಣವನ್ನು ರೂಪಿಸಿದೆ: ಸಂಗೀತ ನಿರ್ದೇಶನಕ್ಕೆ ಪ್ರಶಾಂತ್ ಸಿದ್ದಿ ಎಂಟ್ರಿ

ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಸೂರಿ ಅವರ ಚಿತ್ರಗಳಲ್ಲಿನ ಪಾತ್ರಗಳಿಂದ ಹೆಸರುವಾಸಿಯಾದ ಬಹುಮುಖ ಪ್ರತಿಭೆ ಪ್ರಶಾಂತ್ ಸಿದ್ದಿ ಅವರೀಗ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಲು ಮುಂದಾಗಿದ್ದಾರೆ. 

'ಜೂನಿ'ಗಾಗಿ ಚೆಫ್ ಆದ ನಟ ಪೃಥ್ವಿ ಅಂಬರ್
ಸಿನಿಮಾ ಸುದ್ದಿ

'ಜೂನಿ'ಗಾಗಿ ಚೆಫ್ ಆದ ನಟ ಪೃಥ್ವಿ ಅಂಬರ್

ನಟ ಪೃಥ್ವಿ ಅಂಬರ್ ಅಭಿನಯದ, ವೈಭವ್ ಮಹಾದೇವ್ ನಿರ್ದೇಶನದ ರೊಮ್ಯಾಂಟಿಂಕ್ ಡ್ರಾಮಾ ಜೂನಿ ಚಿತ್ರ ಫೆಬ್ರವರಿ 9 ರಂದು ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರದಲ್ಲಿ ಪೃಥ್ವಿ ಅಂಬರ್ ಅವರು ಚೆಫ್ (ಬಾಣಸಿಗ) ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ರೋಮ್ಯಾಂಟಿಕ್-ಕಾಮಿಡಿಯಲ್ಲಿ ಪೃಥ್ವಿ ಅಂಬರ್!
ಸಿನಿಮಾ ಸುದ್ದಿ

ರೋಮ್ಯಾಂಟಿಕ್-ಕಾಮಿಡಿಯಲ್ಲಿ ಪೃಥ್ವಿ ಅಂಬರ್!

ಲವ್ ಮತ್ತು ಆಕ್ಷನ್ ಪ್ರಕಾರಗಳ ನಡುವೆ ಬದಲಾಗುತ್ತಿರುವ ಪೃಥ್ವಿ ಅಂಬಾರ್ ಈಗ ರೋಮ್ಯಾಂಟಿಕ್-ಕಾಮಿಡಿ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಯೋಜನೆಯು ಅಶ್ವಿನ್ ಪದ್ಮರೂಪ್ ಅವರ ಚೊಚ್ಚಲ ನಿರ್ದೇಶನವಾಗಿದೆ.  

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ತ್ರಿಕೋನ ಪ್ರೇಮಕಥೆಯಲ್ಲಿ ಪೃಥ್ವಿ ಅಂಬರ್!
ಸಿನಿಮಾ ಸುದ್ದಿ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ತ್ರಿಕೋನ ಪ್ರೇಮಕಥೆಯಲ್ಲಿ ಪೃಥ್ವಿ ಅಂಬರ್!

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ತ್ರಿಕೋನ ಪ್ರೇಮಕಥೆಯಲ್ಲಿ ನಿರೂಪ್ ಭಂಡಾರಿ ಮತ್ತು ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಚಿತ್ರತಂಡಕ್ಕೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ಸೇರಿದ್ದಾರೆ.

ದಿಯಾ ಮೂಲಕ ಪಡೆದ ಖ್ಯಾತಿಯನ್ನು ಪ್ರತಿ ಚಿತ್ರದಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ: ನಟ ಪೃಥ್ವಿ ಅಂಬರ್
ಸಿನಿಮಾ ಸುದ್ದಿ

ದಿಯಾ ಮೂಲಕ ಪಡೆದ ಖ್ಯಾತಿಯನ್ನು ಪ್ರತಿ ಚಿತ್ರದಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ: ನಟ ಪೃಥ್ವಿ ಅಂಬರ್

ದಿಯಾ ಸಿನಿಮಾ ಮೂಲಕ ಪಡೆದ ಖ್ಯಾತಿಯನ್ನು ಪ್ರತಿ ಚಿತ್ರದಿಂದಲೂ ನಿರೀಕ್ಷಿಸಲಾಗುವುದಿಲ್ಲ ಮತ್ತು ಹಿಂದಿನ ವೈಭವವನ್ನು ಅಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ ನಟ ಪೃಥ್ವಿ ಅಂಬರ್.