ಪೃಥು

ಪೃಥುವಿನ ಆದೇಶವೇ ಇಂದಿಗೂ ಸರ್ವೋಚ್ಛ ನ್ಯಾಯ
ಇನ್ನೇನು ಬೀಳಲಿದ್ದ ಅನರಣ್ಯ ರಾವಣನಿಗೆ ಶಾಪವನ್ನೂ ಇತ್ತ; " ನಾನೀಗ ಸಾಯುತ್ತಿರುವೆ. ಆದರೆ ನನ್ನದೇ ಕುಲದಲ್ಲಿ ಮುಂದೆ ದಶರಥ ಪುತ್ರ ರಾಮ ಹುಟ್ಟುವನು. ಮಹಾತ್ಮನಾದ ಆತ ನಿನ್ನ ಪ್ರಾಣವನ್ನು ತೆಗೆಯಲಿ. "

ಪೃಥುವಿನ ಆದೇಶವೇ ಇಂದಿಗೂ ಸರ್ವೋಚ್ಛ ನ್ಯಾಯ: ಮಗನನ್ನೇ ಗಡೀಪಾರು ಮಾಡಿದ್ದ ಇಕ್ಷ್ವಾಕು ವಂಶದ ರಾಜ!
ಅಯೋಧ್ಯೆಯ ಹೊರಗೆ ಬುಟ್ಟಿ- ಹಾರೆಗಳನ್ನು ಅವನ ಬಳಿ ಇಟ್ಟು ರಾಜಭಟರು ಹಿಂದಿರುಗಿ ಊರ ಬಾಗಿಲ ಹಾಕಿದರು ! ದಿಗ್ಭ್ರಮಿತ ರಾಜಕುಮಾರ ಉಟ್ಟ ಬಟ್ಟೆಯಲ್ಲಿ ಅರಮನೆಯಿಂದ ನೇರವಾಗಿ ದೇಶಭ್ರಷ್ಟನಾಗಿದ್ದ.

