ವಿಶೇಷ'ಫೋಟೋ ಮ್ಯೂಸಿಯಂ' ಆಗಿ ಬದಲಾಗಲಿದೆ ಗಾಜನೂರಿನ ಡಾ.ರಾಜ್ ಕುಮಾರ್ ಪೂರ್ವಜರ ಮನೆ
ಕನ್ನಡದ ನಟಸಾರ್ವಭೌಮ ದಿವಂಗತ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಇದು ಸಿಹಿಸುದ್ದಿ. ರಾಜ್ ಕುಮಾರ್ ಅವರ ಪೂರ್ವಜರ ಮನೆ ಕರ್ನಾಟಕ-ತಮಿಳು ನಾಡಿನ ಗಡಿಯಲ್ಲಿರುವ ದೊಡ್ಡ ಗಾಜನೂರಿನ ಹಳೆ ಮನೆ ಸದ್ಯದಲ್ಲಿಯೇ ಫೋಟೋ ಸಂಗ್ರಹಾಲಯವಾಗಿ ಬದಲಾಗಲಿದೆ.