ದೇಶವಿಡಿಯೋ ನೋಡಿ: ಗಂಟೆಗೆ 300 ಕಿಮೀ ಮಾರ್ಕ್ ಬೆನ್ನಟ್ಟಿದ ಬಿಎಂಡಬ್ಲೂ ಟ್ರಕ್ಗೆ ಡಿಕ್ಕಿ; ನಾಲ್ವರು ಸಾವು
ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್ಪ್ರೆಸ್ ವೇನಲ್ಲಿ ಬಿಎಂಡಬ್ಲೂ ಕಾರ್ ಅನ್ನು ಗಂಟೆಗೆ 300 ಕಿಮೀ ವೇಗವಾಗಿ ಮುನ್ನುಗ್ಗಿಸುವಾಗ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ಸುಲ್ತಾನ್ಪುರ್ ಬಳಿ ನಡೆದಿದೆ.