ದೇಶಕಾಂಗ್ರೆಸ್ ಈಗ ಪೂರ್ವದಿಂದ ಪಶ್ಚಿಮ ಕಡೆಯ ಯಾತ್ರೆಗೆ ಗಮನ- ಜೈರಾಮ್ ರಮೇಶ್
ಭಾರತ್ ಜೋಡೋ ಯಾತ್ರೆಯ ತಪಸ್ಯ ವನ್ನು ಮುಂದಕ್ಕೆ ಕೊಂಡೊಯ್ಯಲು ರಾಹುಲ್ ಗಾಂಧಿ ಕರೆ ನೀಡಿದ ನಂತರ ಕಾಂಗ್ರೆಸ್ ಪಾಸಿಘಾಟ್-ಪೋರಬಂದರ್ ಯಾತ್ರೆಯನ್ನು ಗಮನ ವಹಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.