ದೇಶಪೂರ್ವ-ಪಶ್ಚಿಮ ಮೆಟ್ರೋ ಉದ್ಘಾಟನೆಗೆ ಮಮತಾಗಿಲ್ಲ ಆಹ್ವಾನ, ಟಿಎಂಸಿಯಿಂದ ಬಹಿಷ್ಕಾರ
ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ಉದ್ಘಾಟನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಹ್ವಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಇದನ್ನು ಖಂಡಿಸಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪ್ರತಿಭಟನೆ ಮಾಡಲು ನಿರ್ಧರಿಸಿದೆ.