ಕಾಂಗ್ರೆಸ್ ಪಕ್ಷಕ್ಕೆ ಮಾರ್ಗದರ್ಶಕನಿಲ್ಲ ಎಂಬ ಭಾವನೆಯನ್ನು ತೊಲಗಿಸಲು ಪೂರ್ಣಾವಧಿಯ ಅಧ್ಯಕ್ಷರು ಅತ್ಯಂತ ಅಗತ್ಯವಾಗಿದೆ ಎಂದು ಆ ಪಕ್ಷದ ಹಿರಿಯ ನಾಯಕ ಶಶಿತರೂರ್ ಹೇಳಿದ್ದಾರೆ.