ಪ್ರಧಾನ ಸುದ್ದಿದ್ವಿತೀಯ ಪಿಯುಸಿ ಪಿಸಿಎಂಬಿಗೆ ಪೂರ್ಣ ಪಠ್ಯ
ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಿಸಿಎಂಬಿ ವಿಷಯಗಳ ಬ್ಲೋ ಅಪ್ ಪಠ್ಯ ಬಿಟ್ಟು ಪೂರ್ಣ ಪಠ್ಯ ಜಾರಿಗೊಳಿಸಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅಚ್ಚರಿ ಎಂದರೆ ಪಿಯು ಕಾಲೇಜುಗಳು ಆರಂಭವಾಗಿ ಮೂರು ತಿಂಗಳು ತರುವಾಯ ಈ ಆದೇಶ ಹೊರಬಿದ್ದಿದೆ...