ಕ್ರಿಕೆಟ್ಹರಿದ ಶೂ ಫೋಟೊ ಶೇರ್ ಮಾಡಿದ ಜಿಂಬಾಬ್ವೆ ಕ್ರಿಕೆಟಿಗ: ಪ್ರಯೋಜಕತ್ವಕ್ಕೆ ಮುಂದಾಗಿ 'ಇನ್ನು ಅದರ ಚಿಂತೆ ಬೇಡ' ಎಂದ 'ಪೂಮಾ'!
ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಬಳಲುತ್ತಿರುವ ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಖ್ಯಾತ ಸ್ಪೋರ್ಟ್ಸ್ ಪರಿಕರಗಳ ತಯಾರಿಕಾ ಸಂಸ್ಥೆ ನೆರವಿಗೆ ಮುಂದಾಗಿದ್ದು, ತಂಡದ ಪ್ರಾಯೋಜಕತ್ವ ವಹಿಸುವ ಸಾಧ್ಯತೆ ಇದೆ.