ತನ್ನ ಜೀವನದಲ್ಲಾದ ದುರಂತದ ದುಃಖವನ್ನೇ ಧ್ಯೇಯೋದ್ದೇಶವಾಗಿ ಪರಿವರ್ತಿಸಿಕೊಂಡ ದೆಹಲಿಯ 26 ವರ್ಷದ ಯುವತಿ ಕಳೆದ 2 ವರ್ಷಗಳಿಂದ ಅನಾಥ ಶವಗಳಿಗೆ ಗೌರವದ ಮುಕ್ತಿ ನೀಡುತ್ತಿದ್ದಾರೆ.