ರಾಜ್ಯಸಾಹಿತ್ಯ ಸಮ್ಮೇಳನ: ಪುಸ್ತಕ ಮಾರಾಟಕ್ಕೂ ತಟ್ಟಿದ ನೋಟು ನಿಷೇಧದ ಬಿಸಿ
ರು.500 ಹಾಗೂ 1,000 ದುಬಾರಿ ನೋಟಿ ಮೇಲಿನ ನಿಷೇಧದ ಬಿಸಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೂ ಬಿದ್ದಿದ್ದು, ಪುಸ್ತಕ ಕೊಳ್ಳಲು ಬರುವ ಗ್ರಾಹಕರಿಗೆ ಚಿಲ್ಲರೆ ಹಣವನ್ನು ನೀಡಲು ಸಾಧ್ಯವಾಗದೆ, ಪುಸ್ತಕ ಮಳಿಗೆಗಳು ಸಮಸ್ಯೆಗಳನ್ನು...