ಪುಷ್ಪಾ ಅರುಣ್ ಕುಮಾರ್

'ದುಡ್ಡಿನ ಧಿಮಾಕು.. ಕಾರಿಗೇ ಬೆಂಕಿ ಹಾಕಿ ಬಾ ಅಂತ ಹೇಳಿದ್ದೆ': ನಟ 'ಯಶ್' ತಾಯಿ ಪುಷ್ಪ ಅರುಣ್ ಕುಮಾರ್!
ಸಿನಿಮಾ ಸುದ್ದಿ

'ದುಡ್ಡಿನ ಧಿಮಾಕು.. ಕಾರಿಗೇ ಬೆಂಕಿ ಹಾಕಿ ಬಾ ಅಂತ ಹೇಳಿದ್ದೆ': ನಟ 'ಯಶ್' ತಾಯಿ ಪುಷ್ಪ ಅರುಣ್ ಕುಮಾರ್!

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಯಾಗಿ ವಾರಗಳೇ ಕಳೆದರೂ ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಲು ವಿಫಲವಾಗಿದೆ.

'ಏನ್‌ ರೌಡಿಸಂ ಮಾಡ್ತೀಯಾ'..?: ನಟ Yash ತಾಯಿ ಪುಷ್ಪ ಫುಲ್ ಗರಂ, ಬೋರ್ಡ್ ಕಿತ್ತು ರಂಪಾಟ! Video
ರಾಜ್ಯ

'ಏನ್‌ ರೌಡಿಸಂ ಮಾಡ್ತೀಯಾ'..?: ನಟ Yash ತಾಯಿ ಪುಷ್ಪ ಫುಲ್ ಗರಂ, ಬೋರ್ಡ್ ಕಿತ್ತು ರಂಪಾಟ! Video

ನಿರ್ಮಾಪಕಿಯೂ ಆಗಿರುವ ಯಶ್‌ ಅವರ ತಾಯಿ ಪುಷ್ಪ ಅರುಣ್‌ ಕುಮಾರ್‌, ವಿವಾದಿತ ಜಾಗದಲ್ಲಿ ಮತ್ತೆ ಕಂಪೌಂಡ್‌ ಹಾಕಲು ಮುಂದಾಗಿದ್ದು ಇದು ವಿವಾದಕ್ಕೆ ಕಾರಣವಾಗಿದೆ.

ಕೊತ್ತಲವಾಡಿ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಹೊಸ ಚಿತ್ರ ಘೋಷಣೆ; ಮತ್ತೊಮ್ಮೆ ಶ್ರೀರಾಜ್ ಆ್ಯಕ್ಷನ್ ಕಟ್!
ಸಿನಿಮಾ ಸುದ್ದಿ

ಕೊತ್ತಲವಾಡಿ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಹೊಸ ಚಿತ್ರ ಘೋಷಣೆ; ಮತ್ತೊಮ್ಮೆ ಶ್ರೀರಾಜ್ ಆ್ಯಕ್ಷನ್ ಕಟ್!

ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿ ಗಳಿಕೆ ಕಂಡಿದ್ದ ಪೃಥ್ವಿ ಅಂಬಾರ್ ಮತ್ತು ಕಾವ್ಯಾ ಶೈವ ಅಭಿನಯದ ಕೊತ್ತಲವಾಡಿ ಇದೀಗ ಡಿಜಿಟಲ್ ವೇದಿಕೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

'ಕೊತ್ತಲವಾಡಿ' ನಿರ್ಮಾಣ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಚಿತ್ರ ವಿತರಣೆಗೆ ಪುಷ್ಪಾ ಅರುಣ್ ಕುಮಾರ್ ಮುಂದು!
ಸಿನಿಮಾ ಸುದ್ದಿ

'ಕೊತ್ತಲವಾಡಿ' ನಿರ್ಮಾಣ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಚಿತ್ರ ವಿತರಣೆಗೆ ಪುಷ್ಪಾ ಅರುಣ್ ಕುಮಾರ್ ಮುಂದು!

ಪೃಥ್ವಿ ಅಂಬಾರ್ ನಟಿಸಿದ್ದ 'ಕೊತ್ತಲವಾಡಿ' ಚಿತ್ರ ನಿರ್ಮಾಣಕ್ಕಾಗಿ ಪಿಎ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಪುಷ್ಪಾ ಅರುಣ್ ಕುಮಾರ್ ಆರಂಭಿಸಿದ್ದರು. ಇದೀಗ ಸಿನಿಮಾದ ವಿತರಣೆಗಾಗಿ ಪಿಎ ಫಿಲ್ಮ್ಸ್ ಎಂಬ ಸಂಸ್ಥೆಯನ್ನು ಶುರು ಮಾಡಿದ್ದಾರೆ.

ಕೊತ್ತಲವಾಡಿ ಚಿತ್ರದ ಟೀಸರ್
ವಿಡಿಯೋ

ಕೊತ್ತಲವಾಡಿ ಚಿತ್ರದ ಟೀಸರ್

ಯಶ್‌ ತಾಯಿ ಎಂಬ ಕಾರಣಕ್ಕೆ ಜನ ಸಿನಿಮಾ ನೋಡಲ್ಲ; ಡ್ರೈವರ್‌ ಅರುಣ್‌ ಕುಮಾರ್‌ ಹೆಂಡತಿಯಾಗಿ ಚಿತ್ರರಂಗಕ್ಕೆ ಬರ್ತಿದ್ದೇನೆ: ಪುಷ್ಪಾ
ಸಿನಿಮಾ ಸುದ್ದಿ

ಯಶ್‌ ತಾಯಿ ಎಂಬ ಕಾರಣಕ್ಕೆ ಜನ ಸಿನಿಮಾ ನೋಡಲ್ಲ; ಡ್ರೈವರ್‌ ಅರುಣ್‌ ಕುಮಾರ್‌ ಹೆಂಡತಿಯಾಗಿ ಚಿತ್ರರಂಗಕ್ಕೆ ಬರ್ತಿದ್ದೇನೆ: ಪುಷ್ಪಾ

ಡ್ರೈವರ್‌ ಮಗ ಯಶ್‌ ಇವತ್ತಿಗೆ ದೊಡ್ಡ ಸ್ಟಾರ್.‌ ಆದರೆ ನನ್ನ ಸಾಧನೆ ಏನಿದೆ? ಯಶ್ ಭಾರತದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದರೂ, ನಾನು ಯಾವಾಗಲೂ ನನ್ನದೇ ಆದ ವ್ಯಕ್ತಿತ್ವವನ್ನು ಬಯಸುತ್ತೇನೆ, ಅದು ನನ್ನ ಸಾಧನೆ.