ಸಿನಿಮಾ ಸುದ್ದಿಟಾಲಿವುಡ್ ಗೆ ಧನಂಜಯ್: ಅಲ್ಲು ಅರ್ಜನ್ ನಟನೆಯ ಪುಷ್ಪ ಸಿನಿಮಾದಲ್ಲಿ ಡಾಲಿ
ನಿಮಾದಲ್ಲಿ ನಟಿಸಿದ್ದರು. ಆ ಮೂಲಕ ತೆಲುಗಿಗೆ ಪಾದರ್ಪಣೆ ಮಾಡಿದ್ದರು. ಕನ್ನಡದಲ್ಲಿ ಚಿತ್ರೀಕರಿಸಿದ್ದ ಈ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಆಗಿತ್ತು. ಇದೀಗ ಮತ್ತೆ ಟಾಲಿವುಡ್ನಲ್ಲಿ ನಟಿಸುವ ಅವಕಾಶ ಡಾಲಿಗೆ ಪಾಲಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.