ದೇಶUttarkashi cloudburst: ಮೃತರ ಸಂಖ್ಯೆ 5ಕ್ಕೆ ಏರಿಕೆ, 130 ಮಂದಿ ರಕ್ಷಣೆ; ಸಿಎಂ ಪುಷ್ಕರ ಧಾಮಿ ವೈಮಾನಿಕ ಸಮೀಕ್ಷೆ; ಪ್ರಧಾನಿ ಮೋದಿ ನೆರವಿನ ಭರವಸೆ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸ್ಥಳಾಂತರಿಸುವಿಕೆ ಮತ್ತು ಅವರಿಗೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಸೇನಾ ಟ್ರ್ಯಾಕರ್ ಶ್ವಾನಗಳು, ಡ್ರೋನ್ಗಳು ಮತ್ತು ಮಣ್ಣು ತೆಗೆಯುವ ಉಪಕರಣಗಳನ್ನು ನಿಯೋಜಿಸಲಾಗಿದೆ.