ದೇಶಉಗ್ರರ ವಿರುದ್ಧ ತಿರುಗಿಬಿದ್ದ ಸೈನಿಕರು: ನಾಲ್ಕು ಉಗ್ರರ ಹತ್ಯೆ, ಮುಂದುವರೆದ ಗುಂಡಿನ ಚಕಮಕಿ
ಕಾಶ್ಮೀರ ಹಿಂಸಾಚಾರ ನಡೆಯುತ್ತಿರುವಂತೆಯೇ ಗಡಿಯೊಳಗೆ ನುಸುಳಿ ದಾಳಿ ನಡೆಸುತ್ತಿರುವ ಉಗ್ರರ ವಿರುದ್ಧ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದು, ಈ ವೇಳೆ ನಾಲ್ಕು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.