ಕ್ರಿಕೆಟ್ಸೂರ್ಯ ಕುಮಾರ್ ಯಾದವ್ ಗೆ 'ಐಸಿಸಿ ವರ್ಷದ ಟಿ-20 ಕ್ರಿಕೆಟಿಗ' ಪ್ರಶಸ್ತಿ
ಟೀಂ ಇಂಡಿಯಾದ ಇತ್ತೀಚಿನ ಸೆನ್ಸೆಷನ್ ಬ್ಯಾಟ್ಸ್ ಮನ್ ಸೂರ್ಯ ಕುಮಾರ್ ಯಾದವ್ ಐಸಿಸಿ ಪುರುಷರ ಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಟಿ-20 ಮಾದರಿಯಲ್ಲಿ ಹೆಚ್ಚಿನ ರನ್ ಗಳಿಸಿದ ನಂತರ 32 ವರ್ಷದ ಸೂರ್ಯಕುಮಾರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.