ಪುರಿ ರತ್ನ ಭಂಡಾರ

ಪುರಿ ಜಗನ್ನಾಥ ದೇಗುಲದ Ratna Bhandar 2ನೇ ಬಾರಿಗೆ ಓಪನ್
ವಾರದ ಹಿಂದಷ್ಟೇ ತೆರೆದಿದ್ದ ಪುರಿ ಜಗನ್ನಾಥ ದೇಗುಲದ Ratna Bhandarವನ್ನು ಪುನಃ ಗುರುವಾರ ತೆರೆಯಲಾಗಿದೆ.

46 ವರ್ಷಗಳ ಬಳಿಕ ಪುರಿ ಜಗನ್ನಾಥ ದೇವಾಲಯದ Ratna Bhandar ಓಪನ್, ಕಾಳಿಂಗ ಸರ್ಪಗಳ ಕಾವಲು!
46 ವರ್ಷಗಳ ಬಳಿಕ ಪುರಿ ಜಗನ್ನಾಥ ದೇವಾಲಯದ Ratna Bhandar ಓಪನ್!
ರತ್ನ ಭಂಡಾರದಲ್ಲಿರುವ ಬೆಲೆಬಾಳುವ ವಸ್ತುಗಳ ಡಿಜಿಟಲ್ ಕ್ಯಾಟಲಾಗ್ ಅನ್ನು ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದ್ದು, ಅದು ಅವುಗಳ ತೂಕ ಮತ್ತು ತಯಾರಿಕೆಯ ವಿವರಗಳನ್ನು ಹೊಂದಿರುತ್ತದೆ. ಅಲ್ಲದೆ ರತ್ನ ಭಂಡಾರ ದೀರ್ಘಕಾಲದಿಂದ ಮುಚ್ಚಿದ್ದರಿಂದ, ದುರಸ್ತಿ ಮಾಡುವ ಉದ್ದೇಶಕ್ಕಾಗಿ ಇಂದು ತೆರೆಯಲಾಗಿದೆ.

Puri Ratna Bhandar: 46 ವರ್ಷಗಳ ನಂತರ ಪುರಿ ಜಗನ್ನಾಥ 'ರತ್ನ ಭಂಡಾರ್' ಇಂದು ಓಪನ್
ಯಾವುದೇ ತುರ್ತು ಸಂದರ್ಭದಲ್ಲಿ ಗರ್ಭಗುಡಿಯೊಳಗೆ ವೈದ್ಯಕೀಯ ತಂಡವನ್ನು ಇರಿಸಲಾಗುತ್ತದೆ. ಅದೇ ರೀತಿ, ಸ್ನೇಕ್ ಹೆಲ್ಪ್‌ಲೈನ್ ತಂಡವನ್ನು ಸಹ ಸನ್ನದ್ಧವಾಗಿ ಇರಿಸಲಾಗುತ್ತದೆ.

