ದೇಶ250 ಪ್ರಕರಣಗಳಲ್ಲಿ ಬೇಕಿದ್ದ ಕುಖ್ಯಾತ ವಂಚಕಿ ಖುಷ್ಬೂ ಜನರನ್ನು ವಂಚಿಸಲು ಸಾಮಾಜಿಕ ಜಾಲತಾಣಗಳ ಬಳಕೆ
ಐಎಎಸ್ ಅಧಿಕಾರಿ, ವಕೀಲೆ ಎಂದು ನಂಬಿಸಿ ಅಮಾಯಕರಿಗೆ ಮೋಸ ಮಾಡುತ್ತಿದ್ದ, 250 ಪ್ರಕರಣಗಳಲ್ಲಿ ಬೇಕಿದ್ದ ಕುಖ್ಯಾತ ವಂಚಕಿ ಖುಷ್ಬೂ ಶರ್ಮಾಳ ವಿರುದ್ದ ನಗರದ ಪೊಲೀಸರು ಗುರುವಾರ ಚಾರ್ಚ್ ಶೀಟ್'ನ್ನು ಸಲ್ಲಿಕೆ ಮಾಡಿದ್ದಾರೆ...