ಪುತ್ರಿ ಸಾವು

ಅಫ್ಘಾನ್ ಸ್ಫೋಟಕ ಬ್ಯಾಟರ್ ಮನೆಯಲ್ಲಿ ಮಡುಗಟ್ಟಿದ ಶೋಕ: ಮುದ್ದು ಮಗಳನ್ನು ಕಳೆದುಕೊಂಡು ಆಟಗಾರನ ಕಣ್ಣೀರು!
ಭಾರತದಲ್ಲಿ ಜನರು ಹಬ್ಬದ ಸಡಗರದಲ್ಲಿ ಮುಳುಗಿದ್ದರೆ, ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಹಜರತುಲ್ಲಾ ಜಜೈ ಅವರ ಮನೆಯಲ್ಲಿ ಶೋಕ ಮಡುಗಟ್ಟಿತ್ತು.

ಬೆಂಕಿ ಅವಘಡದಲ್ಲಿ ಮಗಳನ್ನು ಕಳೆದುಕೊಂಡು, 600 ವಿದ್ಯಾರ್ಥಿಗಳಿಗೆ ಆಶಾಕಿರಣವಾದ ASI ಲೋಕೇಶಪ್ಪ!
ತಮ್ಮ ಮಗಳ ಸ್ಮರಣೆಗಾಗಿ ಪ್ರತಿ ವರ್ಷ ಎರಡು ತಿಂಗಳ ಸಂಬಳವನ್ನು ಮೀಸಲಿಡುತ್ತಿದ್ದು, 1 ರಿಂದ 8 ನೇ ತರಗತಿಯ ಸುಮಾರು 600 ವಿದ್ಯಾರ್ಥಿಗಳಿಗೆ ಅಗತ್ಯ ಶಾಲಾ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ.

'ಅವಳೊಂದಿಗೆ ನಾನೂ ಸತ್ತೆ': ಮಗಳ ಅಕಾಲಿಕ ಮರಣದ ಬಗ್ಗೆ ವಿಜಯ್ ಆಂಟನಿ ಭಾವುಕ ಪೋಸ್ಟ್
ತಮಿಳು ಚಿತ್ರರಂಗದ ಜನಪ್ರಿಯ ನಟ-ಸಂಗೀತ ಸಂಯೋಜಕ ವಿಜಯ್ ಆಂಟನಿ ಅವರು ಕೆಲವು ದಿನಗಳ ಹಿಂದೆ ತಮ್ಮ ಕಿರಿಯ ಮಗಳು ಮೀರಾಳನ್ನು ಕಳೆದುಕೊಂಡ ನಂತರ ಆಘಾತ ಮತ್ತು ಶೋಕಸಾಗರದಲ್ಲಿ ಮುಳುಗಿದ್ದಾರೆ.

