ರಾಜಕೀಯಪರಮೇಶ್ವರ್ ಪುತ್ರಿಯ ಫೋಟೋ ಹಾಕಿ ಅವಹೇಳನಕಾರಿ ಕಾಮೆಂಟ್: ಚುನಾವಣೆ ಹೊತ್ತಲ್ಲಿ ಮಾಜಿ ಡಿಸಿಎಂ ಗೆ ಮುಜುಗರ ತರಲು ವಿರೋಧಿಗಳ ಷಡ್ಯಂತ್ರ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರು ತಮ್ಮ ವಿರೋಧಿಗಳಿಂದ ವಿಶಿಷ್ಟ ಸವಾಲು ಎದುರಿಸುತ್ತಿದ್ದಾರೆ.