ಯಾಗಕುಂಡದಿಂದ ಮೇಲೆದ್ದ ಜ್ವಾಲೆಗಳು ಛಾವಣಿಯವರೆಗೆ ಏರಿ ಕೊನೆಗೆ ಧೂಮದಲ್ಲಿ ಮರೆಯಾಗುತ್ತಿವೆ. ಸುಗಂಧ ಪೂರ್ಣ ಧೂಮ ನೋಡುಗರಿಗೆ ಮರೆಯಾದರೂ, ಸೋಪಾನ ಪಂಕ್ತಿಯಾಗಿ ಮೇಲೇರಿವೆ.