ಪುಣ್ಯಕೋಟಿ

ಸರ್ಕಾರಿ ನೌಕರರು ಪುಣ್ಯಕೋಟಿಯನ್ನು ದತ್ತು ಪಡೆಯಬೇಕು: ಸಚಿವ ಪ್ರಭು ಚವ್ಹಾಣ್ ಮನವಿ
ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರು, ಅಧಿಕಾರಿಗಳು ಹಾಗೂ ಇತರೆ ಸಂಸ್ಥೆಗಳ ನೌಕರರು ಗೋವುಗಳನ್ನು ದತ್ತು ಪಡೆಯುವ ಮೂಲಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆಯಲ್ಲಿ...

'ಪುಣ್ಯಕೋಟಿ' ಚಿತ್ರದ ಚಿತ್ರಕಥೆ ಮುಗಿಯುವವರೆಗೂ ನನ್ನನ್ನು ನಾನು ಲಾಕ್ ಮಾಡಿಕೊಳ್ಳಲು ಸಿದ್ದ: ರಕ್ಷಿತ್ ಶೆಟ್ಟಿ
ಲಾಕ್‌ಡೌನ್ ಅನೇಕರಿಗೆ ಹಿಂಸೆ ಎನಿಸಿರಬಹುದು ಆದರೆ ರಕ್ಷಿತ್ ಶೆಟ್ಟಿ ಪಾಲಿಗಿದು "ಪುಣ್ಯಕೋಟಿ" ಚಿತ್ರದ ಚಿತ್ರಕಥೆಯನ್ನು ಪೂರ್ಣಗೊಳಿಸಲು ಸಿಕ್ಕ ಅವಕಾಶವಾಗಿದೆ. ಹಾಗಾಗಿ ನಟ ರಕ್ಷಿ ಶೆಟ್ಟಿಗೆಈ ಲಾಕ್‌ಡೌನ್ ಹೆಚ್ಚುಒಳಿತನ್ನು ತಂದಿದೆ. ನಿರ್ದೇಶಕ ಕಿರಣರಾಜ್ ಅವರ ಚೊಚ್ಚಲ ಚಿತ್ರ 777 ಚಾರ್ಲಿ ಚಿತ್ರದ ಚಿತ್ರೀಕರಣದಲ್ಲಿದ್ದ ಈ ನಟ, ಹೇಮಂತ್ ಎಂ ರಾವ್ ಅವರ ಸಪ್ತಸಾಗರದಾಛೆಯ

ರಕ್ಷಿತ್ ಶೆಟ್ಟಿ ನಿರ್ದೇಶನದ 'ಪುಣ್ಯಕೋಟಿ'ಗೆ ಚರಣ್ ರಾಜ್, ಕರ್ಮ್ ಚಾವ್ಲಾ
ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ ಸಿನಿಮಾಗಳ ಕೆಲಸದಲ್ಲಿ ಈಗಾಗಲೇ ಕಾರ್ಯನಿರತರಾಗಿರುವ ರಕ್ಷಿತ್ ಶೆಟ್ಟಿ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಳ್ಳುವ ಸಿದ್ಧತೆ ನಡೆಸಿದ್ದಾರೆ.

ಮನುಷ್ಯನ ಜೀವನವೇ ರಕ್ಷಿತ್ ಶೆಟ್ಟಿ 'ಪುಣ್ಯಕೋಟಿ' ಚಿತ್ರಕ್ಕೆ ಕಥೆ!
ಪುಣ್ಯಕೋಟಿ ಕಥೆ ಕೇಳದವರಾರು? ಸತ್ಯ ಪರಿಪಾಲನೆ, ಪ್ರಾಮಾಣಿಕತೆಗೆ ಹೆಸರಾದ ಹಸು ಹಾಗೂ ಹಸಿದ ಹುಲಿಯ ನಡುವಿನ ಈ ಕಥೆಯು ಕನ್ನಡ ಜನರ ಮನೆ ಮನಗಳಲ್ಲಿ ಸದಾ....

'ಪುಣ್ಯಕೋಟಿ' ಯ ಕಥೆ ಹೇಳಲಿರುವ ರಕ್ಷಿತ್ ಶೆಟ್ಟಿ
ಉಳಿದವರು ಕಂಡಂತೆ ಎಂಬ ಚಿತ್ರದ ನಿರ್ದೇಶನದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ...

ಒಂದಲ್ಲ ಎರಡಲ್ಲ: ಇದು ಪುಣ್ಯಕೋಟಿ ಕಥೆಯ ಮುಂದಿನ ಭಾಗ!
"ರಾಮ ರಾಮ ರೇ" ನಿರ್ದೇಶಕ ಡಿ. ಸತ್ಯ ಪ್ರಕಾಶ್ ತಮ್ಮ ಎರಡನೇ ಚಿತ್ರದ ಬಿಡುಗಡೆಗೆ ಸಿದ್ದವಾಗಿದ್ದಾರೆ. ಅವರ "ಂದಲ್ಲ ಎರಡಲ್ಲ" ಚಿತ್ರ ಸಹ "ರಾಮ ರಾಮ...." ಬಗೆಯಲ್ಲೇ ಚಿತ್ರ ಜಗತ್ತಿನಲ್ಲಿ.....

